🍎 ಕರ್ನಾಟಕ ಲೋಕಸೇವಾ ಆಯೋಗದ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಲ್ಲಿ ಸಹಾಯಕ ಅಭಿಯಂತರರು ಗ್ರೇಡ್ 1 ಹುದ್ದೆಗಳಿಗೆ ಅಧಿಸೂಚನೆ👇
ಅರ್ಜಿ ಸಲ್ಲಿಸುವ ಹಂತಗಳು/ ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮೂರು ಹಂತಗಳು ಇದೆ.
👉 . ಮೊದಲನೇ ಹಂತ: Profile Creation/Updation
👉 ಎರಡನೇ ಹಂತ : Application Submission
👉 Dede o: Fees Payment through My Application section
ವಿವರವಾದ ಹಂತಗಳು:
{ Marks are mandatory/ ಗುರುತು ಇರುವ ಅಂಕಣಗಳು JS * D_{o} ಭರ್ತಿ ಮಾಡಬೇಕು) If no response found on Save/Add button kindly refresh page (press control +F5)}
ಹೊಸದಾಗಿ Application Link ರಲಿ.. log in ಆಗಲು user name ಮತ್ತು password ಅನ್ನು ಸೃಷ್ಟಿಸಬೇಕು.
Application Link ರಲಿ.. log in ಆದ ನಂತರ ನಿಮ್ಮ ಪೂರ್ಣ profile ಅನ್ನು ಭರ್ತಿ ಮಾಡಿ,
ಅಪ್ಲೋಡ್ ಮಾಡಬೇಕಾದ ಭಾವಚಿತ್ರ ಮತ್ತು ಸಹಿ ಸಾನ ಪ್ರತಿಗಳನ್ನು jpg
ನಮೂನೆಯಲ್ಲಿ ಸಿದ್ಧವಾಗಿರಬೇಕು ಹಾಗೂ 50 kb ಗಿಂತ ಹೆಚ್ಚಾಗಿರಬಾರದು.
ಅಧಿಸೂಚನೆ ಎದುರು ಇರುವ “Click here to Apply” Link ಅನ್ನು ಒತ್ತಿ
ನಿಮ್ಮ profile ರಲ್ಲಿ, ಲಭ್ಯವಿರುವ ಮಾಹಿತಿಯು ನಿಮ್ಮ ಅರ್ಜಿ ನಮೂನೆಯಲ್ಲಿ ಪ್ರಕಟವಾಗುತ್ತದೆ. ಅರ್ಜಿಯಲ್ಲಿ ಬಾಕಿ ಉಳಿದಿರುವ ಮಾಹಿತಿಯನ್ನು ಭರ್ತಿ ಮಾಡಿ ಸಲಿಸಬೇಕು.
ಅರ್ಜಿ ಸಲ್ಲಿಸಿದ ನಂತರ “My Application” link ರಲ್ಲಿ ನೀವು ಅರ್ಜಿ ಸಲ್ಲಿಸಿರುವ ಅಧಿಸೂಚನೆಯನ್ನು
ಆಯ್ಕೆ ಮಾಡಿದಲ್ಲಿ ಕೆಳಗೆ B5D w ಅರ್ಜಿಯು ಪ್ರಕಟವಾಗುತ್ತದೆ.
ಅರ್ಜಿಯ varpi sigma v varpi S m “Pay Now” link ಅನ್ನು ಒತ್ತಿದಲಿ “Online payment” ಆಯ್ಕೆಗಳು ಮೂಡುತ್ತವೆ.
ಒಂದು ಬಾರಿ ನೋಂದಣಿ/ಅರ್ಜಿ ಸಲ್ಲಿಸುವ ಸಂದರ್ಭದಲಿ.. ಯಾವುದಾದರೂ ತಾಂತ್ರಿಕ ತೊಂದರೆಗಳು ಉಂಟಾದರೆ, ಸಹಾಯವಾಗಿ ಸಂಖ್ಯೆ: underline 057 ^ ಯನ್ನು ಸಂಪರ್ಕಿಸಲು ಸೂಚಿಸಿದೆ.
👉 ರುಜುವಾತುಗಳೊಂದಿಗೆ login ಆದ ನಂತರ ಅಭ್ಯರ್ಥಿಯು ಚಾಲ್ತಿಯಲ್ಲಿರುವ ಅಧಿಸೂಚನೆಗಳನ್ನು Online
Application Link.ರಲ್ಲಿ ನೋಡಬಹುದು. login ಆದ ನಂತರ ಚಾಲ್ತಿಯಲ್ಲಿರುವ ಅಧಿಸೂಚನೆಗಳ ಪಕದಲಿ Click Here to apply link ಲಭ್ಯವಿದೆ.
👉 . ಅಭ್ಯರ್ಥಿಯು ಅಧಿಸೂಚನೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಲು Click Here to apply link ಅನ್ನು ಒತ್ತಬೇಕು,
👉 . Click Here to apply link ಅನ್ನು ಒತ್ತಿದಲ್ಲಿ ಅಧಿಸೂಚನೆಯಲ್ಲಿನ ಹುದ್ದೆಗಳಿಗೆ ಅಭ್ಯರ್ಥಿಯ
ಅರ್ಹತೆಯನ್ನು ಉಪಕರಣವು ಪರಿಶೀಲಿಸುತ್ತದೆ, ಅಭ್ಯರ್ಥಿ ಅರ್ಹತಾ ಷರತ್ತುಗಳನ್ನು 70 Box 0 0. ಸೂಕ್ತ
ಸಂದೇಶವನ್ನು ಉಪಕರಣವು ಪ್ರಕಟಿಸುತ್ತದೆ.
👉 . ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಯ ಅರ್ಜಿಯನ್ನು ಮಾತ್ರ ಉಪಕರಣದಿಂದ ಸ್ವೀಕರಿಸಲ್ಪಡುತ್ತದೆ.
👉 . ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿಗಳನ್ನು ಮಾಡಲು ಅವಕಾಶ ಇಲ್ಲದ ಪ್ರಯುಕ್ತ, ಅಭ್ಯರ್ಥಿಗಳು ಅಂತಿಮವಾಗಿ ಅರ್ಜಿಯನ್ನು ಸಲ್ಲಿಸುವ ಮುನ್ನ ಎಲ್ಲ ಅಗತ್ಯ ವಿವರಗಳನ್ನು ಭರ್ತಿ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
👉 . ನಿಗದಿತ ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
👉 . ಪರೀಕ್ಷಾ ಶುಲ್ಕವನ್ನು ಈ ಕೆಳಕಂಡ ಮಾದರಿಯಲ್ಲಿ ಪಾವತಿಸಬಹುದು:
ನೆಟ್ 2J partial 6 0 partial0 Pi^ 6
ಡೆಬಿಟ್ BD * w ^ 6 * F
ಸಿ.ಎಸ್.ಸಿ (ಕಾಮನ್ ಸರ್ವೀಸ್ ಸೆಂಟರ್)
👉 ಶುಲ್ಕ ಪಾವತಿಸಲು ಅಭ್ಯರ್ಥಿಗಳು ಈ ಕೆಳಕಂಡ ಪದ್ಧತಿಯನ್ನು ಪಾಲಿಸಬೇಕು:
Login ಆದ ನಂತರ ಎಡ ಭಾಗದಲಿ.. My Account link ಲಭ್ಯವಿದ್ದು ಈ My Account link ಅನ್ನು ಒತ್ತಬೇಕು.
ಅಭ್ಯರ್ಥಿಯು ವಿವಿಧ ಅಧಿಸೂಚನೆಗಳಿಗೆ ಸಲ್ಲಿಸಿದ ಅರ್ಜಿಗಳ ಹಾಗೂ ಶುಲ್ಕ ಪಾವತಿಸಿದ ವಿವರವನ್ನು ನೋಡಬಹುದು, ಶುಲ್ಕ ವಿವರಗಳಲಿ.. Unpaid ಎಂದು ನಮೂದಿಸಿರುವ ಅರ್ಜಿಗಳ ಎದುರು Pay Now
link ಲಭ್ಯವಿರುತ್ತದೆ,
. Pay Now link ಅನ್ನು ಒತ್ತಿದಲಿ, ಮೂರು ಆಯ್ಕೆಗಳು ಲಭ್ಯವಾಗುತ್ತದೆ: (ಎ) ನೆಟ್ ಬ್ಯಾಂಕಿಂಗ್,
(ಬಿ) ಡೆಬಿಟ್ BD * D ^ 6 * F , (ಸಿ) ಕ್ರೆಡಿಟ್ DC0^ 6 F
ಆನ್ ಲೈನ್ ಪಾವತಿಯ ಮಾದರಿಯಲ್ಲಿ ಅಭ್ಯರ್ಥಿಯು ನೆಟ್ ಬ್ಯಾಂಕಿಂಗ್,
ಹೆಚ್ಚಿನ ಸಂಪೂರ್ಣ ಅಧಿಕೃತ ಅಧಿಸೂಚನೆ ನೋಡಲು ಕೆಳಗಿನ ಲಿಂಕ್ ಒತ್ತಿ
👇 👇 👇 👇 👇 👇 👇 👇 👇 👇 👇 👇 👇 👇
No comments:
Post a Comment