Kpscvani

educational ,employment ,health,sports,political news and other information


Thursday, February 17, 2022

ಹೇಗೆ ಕಲ್ಲು ನೀರು ಕರಗುತ್ತಿತ್ತು?

  shekharagouda       Thursday, February 17, 2022
🇰 🇵 🇸 🇨 🇻 🇦 🇳 🇮 

Content : Novel 

⤇Information  Language : Kannada 

⤇State or Central Information:State

⤇Which Department : General

⤇Place : Karnataka

⤇Image available :Yes

⤇Information Editable Text:No

⤇Published Date :17/02/2022

⤇Content Format : PDF/JPJ 

⤇Information  Size : 95kb

⤇Pages : 01

⤇Scanned Copy : Yes

⤇Editable Text : NO

⤇Password Protected : NO

⤇Download Link : Yes

⤇Copy Text : NO

⤇Print Enable : Yes

⤇Quality : High

⤇Subject Size Reduced :NO

⤇Password : NO

⤇Cost : Free

⤇For Personal Use Only

⤇Plants trees,Save life's..!!!
 ಕೃಪೆ :ದೇವನೂರ ಮಹಾದೇವ ಅವರ ಕುಸುಮ ಬಾಲೆ ಕಾದಂಬರಿ.
          
      🤔   ಹೀಗೆ ಕಲ್ಲು ನೀರು ಕರಗುತ್ತಿತ್ತು  🤔

👉 ಇದು ಮೊದಲನೆಯ ಅಧ್ಯಾಯ .ಮುಂದಿನ ಅಧ್ಯಾಯಗಳನ್ನು ನಿರೀಕ್ಷಿಸ

🌹 ಕಲ್ಲೂ ನೀರೂ ಕರಗುತ್ತಿತ್ತೂ

ಕಿಯಾ ಮುಗಿಸಿದ ಜೋತಮ್ಮದೀರು

ಕಸ್ಟ ಸುಕ ಮಾತಾಡಿಕೊಳ್ಳಲು ಆ ಗದ್ಗತ್ತಲ ಊರಮುಂದಲು ರೂಢಿಗತದಂತೆ ಕೂಡಿದರು. ಅವರು ಮಾತಾಡ್ಲಿ ಅಂತ ಇವರೂ ಇವರು ಮಾತಾಡ್ಲಿ ಅಂತ ಅವರೂ-ಹೀಗಿದ್ದರು.

ಆಗ ಅಲ್ಲಿಗೊಬ್ಬಳು ಹೊಸ ಜೋತಮ್ಮನು ಇಸ್ಕೂಲಮನೆ ದಿಕ್ಕಿಂದ ಬಂದವಳು ಬಸ್ಸಿನವರು ದಾನವಾಗಿ ಕಟ್ಟಿಸಿದ್ದ ಜಗುಲಿಕಲ್ಲಮ್ಯಾಲ ಉಳ್ಳೋ ಎಂದು ಕೂತು ನಿಟ್ಟುಸುರಾದಳು. ಆಗಲು, ಊರ ದೊಡ್ಡರ ಹಟ್ಟಿ ಜೋತಮ್ಮನು “ಯಾವೂರ ತಾಯಿ ನಿಂದು?” ಎಂದಳು.

“ಅಯ್ಯೋ ನಂಗೂ ಯಾವೂರು ಯಾವ್‌ಕೇರಿ ಅಕ್ಕಯ್ಯ? ನಾನೊಬ್ಬು ಪಾಪಿ ಪರೇಸಿ, ಇದ್ದರೆ ಈ ಊರೂ, ಎದ್ದರೆ ಮುಂದೂರು. ಈಗ ಊರ ಬಂದಿರೊ ದೊಂಬ ಕಡೆಯೋಳು...”

“ಅವ್ವವ್ವಾ! ನಿನ್ ಮಾತ್ತೆ ಏನ್ ಬಿನ್ನಾಣ ಇನ್ನೊಂದು a*d_{2} ನಿನ್ನೊಳಗ ಇನ್ನೆಷ್ಟೊ! ಕೇಳ್ತಾ ಇರೋದೇ ಒಂದು ಐಭೋಗ

ಎಸ್ಟೇ ಆದ್ರೂ ನೀನು ಊರೂರು ತಿರವಳು ಇಂದ ಹನ್ನೇಡು ವರದ ಮಳಬೆಳದಲ್ಲಿ ಬಂದಿದ್ಯಲ್ಲ

“ಅವೈಯಾಕಣೀ ಅಕ್ಕಯ್ಯ ಇನ್ನೂ ನನ್ ನೆಪ್ಪು ತಮ್ಮ ಚಿಗುರಾಗಿದೆಯಲ್ಲಾ! ಇದಲ್ವಾ ನನ್ ಪುಣ್ಯ!” ಎಂಬುದಾಗಿ ಹೊಸ ಜೋತಮ್ಮ ಚೋಜುಗದಲ್ಲಿರಲು-ಉಳುದ ಜೋತಮ್ಮದಿರು . ಹೊಸಬಳ ಮುಟ್ಟಿ ತಟ್ಟಿ ಮಾತಾಡುಸ್ತ ಅಲ್ಲಿ ಗಲುಗುಗದ್ದಲ ಎದ್ದೇಳಿತು.


ಆಗ ಊರ ದೊಡ್ಡರ ಹಟ್ಟಿ ಜೋತಮ್ಮನು 'ಅದ್ಯಾನ ಅಸ್ಟು ಮಾತಾಡೀರೀ ಕೇಳಮ್ಮಿ ಯಮೃಗಳ,

ಇವತ್ತು ನಮ್ಮಟ್ಟಿ ಕುಸುಮ್ನ ಗಂಡ ಬಂದಿದ್ದ. ಬಂದವ, ಕೂನ್ನೂ ಹೆಡ್ತೀನೂ ಚಹೊತ್ತು ನೊಡ್ಡನೋ ನೋಡೇ ಇಲ್ಲೋ? ನಿಲ್ಲೆ ಹೊಂಟೇಬುಡಾದ ಪುಣ್ಣಾತ್ಮ ...!”

“ಅಯ್ಯಯ್ಯೋ ಎಲ್ಲಾದು ಉಂಟಲ್ವಾ! ಆ ಥಾಗಿ ಯಾಕಾರೂ ಮಾಡ್ಡನವ್ವ?”

“ನಾ ಯಾನ್ ಹೇಳಲವ್ವ ತಾಯಿ? ಕೂಸ ನೋಡ್ತ, ಕೆಂಪಿರೋ ಅಮ್ಮ ಮೊಕವು ಕಪ್ಪಾಗೋಯ್ತು! ಕುಸುಮೀನ ಯಾನ ಅನ್ನಿಲ್ಲಾ ಎತ್ತ ಅನ್ನಿಲ್ಲ... ಸಟುಗ ಕಣ್ಣೆತ್ತೂ ನೋಡಿಲ್ಲಾ! ಕಡ್ಡು ಹೊಂಟೋಯ್ತಿದ್ದ...”

ಕಲ್ಲೂ ನೀರೂ ಕರಗುತ್ತಿತ್ತೂ

“ಅಯ್ಯಯ್ಯೋ ಎಲ್ಲಾದು ಉಂಟಲ್ವಾ?

ಆ ಥರಾಗಿ ಯಾಕಾರೂ ಮಾಡ್ಡನವ್ವಾ.?”

“ಅದೃ ನಾನಾದ್ರು ಯಾನ್ನ ತಾನೇ ಹೇಳಲವ್ವ ತಾಯಿ?”

“ಅಕೈ ನಾ ಹೇಳೀನಿ ತಾಳಿ ಅದ...” ಎಂದು ಸೊಪ್ಪುಸೊದ ಯಾಪಾರಸ್ಥೆ ತೊರಾರ ಹಟ್ಟಿ ಜೋತಮ್ಮ ನುಡಿಯಲು, ಸಿಡುಕಾಗಿ ದೊಡ್ಡರ ಹಟ್ಟಿ ಜೋತಮ್ಮ “ಅಯ್... ನೀ ಎಲ್ಲಾಕು ಬಾಯಾಕಂದು ಬವ್ವು ಆ ಹಟ್ಟಿ ತಳಪಾಯ ದಿನವೇ ಹುಟ್ಟಿರೋ ನಂಗಿಯ ಗೊತ್ತಿಲ್ವಂತ.... ಇನ್ನು ಯಾನ್ನ ನೀ ಹೇಳದೂ?” ಎಂದಳು.

ಈ ಸಿಡುಕಿಗೆ ಸೊಪ್ಪು ಹಾಕದ ಹೊಲಾರ ಮಾರಿಗುಡಿ ಜೋತಮ್ಮನು

“ಅದ್ಯಾಕ ಅವ್ರ ಬಾಯ್ ಮುಚ್ಚಿಸಿರಿ

ನೀವು? ಏನೇನ್ ಕಂಡಿದ್ದಳೋ ಅವಳು !

ಹೇಳಿ ಬುಡಿ.

ಅದ್ರೂ ಕೇಳವು ....” ಅಂದಳು.

ಆಗ ದೊಡೋರ ಹಟ್ಟಿ ಜೋತಮ್ಮ ಮೊಕ್ತ ಬಿಕ್ಕಂಡು

ತಾತ್ಸಾರವ ಉಸುರಾಡ್ಡ ಅಂದಳು

“ವೂ ಹೇಳವ್ವ. ಅದೇನ್ ನಿಂಗ ಕಂಡಿದ್ದದೋ

ಆಗ ಒಂದಲ ಸುತ್ತಾಲೂ ನೋಡಿ

ತೊರಾರ ಹಟ್ಟಿ ಜೋತಮ್ಮನು “ಅದಿಯಾ ಅತಮ್ಮೋರ.. ಆ ಹೊಲಾರ ಚನ್ನನೂವಿ ಕೂಡೋ ತಳವು

ನಿಂ ಕುಸುಮುವಿ


.

ನಮ್ ಜೋಪಡಿ ತಾನೀಯ

ಕೆಂಪಾಗಿರೋ ಗಂಡ ಹೆಂಡತೀಗ ಹುಟ್ಟಿರೋ ಕೂಸು ಚನ್ನನ ಥರಾಗಿ ಕಪ್ಪಾಗಿ ಅದು ಹುಟೀ... ಅದನೀಗ ಕುಸುಮಳ ಗಂಡ ಅರುತ್ಕಂಡು.. ಅಂತೇನಾರು”

ಅಂತ ಅಂದು ಮುಗಿಯುವುದರೊಳಗ ಹಾರೂರ ಮನೆಯ ಜೋತಮ್ಮ

“ಐ. ಎಲೂ ಮಾಡೋ ಯಥಾರ್ಥನೆ ಹೇಳ

ವಿನ ವಿಚಾರ ಅದು ಎಂದು ದೊಡ್ಡರ ಹಟ್ಟಿ ಜೋತಮ್ಮನ ದಿಕ್ಕಿಗ ತಿರುಗಿ ಅಂದಳು- “ಅವೃ ಮಾತು ಅಂಗಿರಿಕಣಾ ಕೂಸುಬಾಣಿ ಚೆನ್ನಾಗಿದ್ದಾರ? ಅದ್ಯಾರು ಕೇಳವು ಹೇಳಿ ಅಕ್ಕಯ್ಯಾ..."

“ಕೂಗ್ಯಾನ ಆರೋಗ್ಯವಾಗಿ

ಚಂದಗಾಣಾಗಿ ಆಡ್ಕಂದದ

ತಾಯೀ, ಅಯ್ಯೋ ಆ ನಮ್ಮ ಕುಸುಮ್ನಂತು ಈ ಏಡ್ ನೇತಗಳಿಂದ ನೋಡಕ್ಕಾಗಲ್ಲ ಕನವ್ವ. ಈ ಎಳೆ ಚೆಲೂವುವಿ ಸೇರಿ ಬಟ್ಟಿ ಇಲ್ಲಿ ಮಾಡಂಗಿದ್ದವಳೂ..

ಆ ಎಳೆ ನಗೂನುವಿ

ಅವಳು ನಕ್ಕರೋ

ಅವಳ ಹಲ್ಲಿನ ಮ್ಯಾಗಲ ಆ ಒಂಚುಟ್ಟಿ ಸಿಂಗಲ್ಲಿನಲ್ಲಿ ಈ ಲೋಕದ ಚಲೂನೆಲ್ಲ ಆ ಭಗವಂತು ಇನ್ನೂ.. ಆ ರತಿ ಅಂಬವಳ್ಳಿಯಾ

ಅದೀಗ ಹೆಂಗಾರೂ ಮಾಡಿ ಕಿತ್ಕಂಡು

ತನ್ನ ಹಲ್ಲೆನ ಮ್ಯಾಕ್ಕ ಇಟ್ಟಗಬೇಕೂ ಅನ್ನಂಗ ಇದ್ದವಳೂ

ಆ ನನ್ನ ಕಂದನೊಳ ಬಸ್ಕಂಡ್ರೆ ಒಂದು ಚಟಾಕು ರಕ್ತ ಇದ್ದುದೋ... ಇಲ್ಲೊ.. ಅನ್ನಂಗವೈ...”

ಈ ವಾಕ್ಷಕ ಯಾವ ಜೋತಮ್ಮದೀರ ಬಾಯಿಂದ್ದೂ ಮಾತು ಹೊರಡಲಾರದೆ ಕೆಲವರೋ ಲೊಚಗುಡ್ಡ,

ಕೆಲವರೋ ಅಯ್ಯೋ ಅನ್ನ, ಉಳಿದವರು ದೀನವಾಗಿ ತಾವೇ ನಿಟ್ಟುಸುರಾಗಿ ಕೂತು

“ಯಾವ ದಿನ ಸೇರಿ

ಇಂಥ ಕಸ್ಪದ ಮಾತೃಳ ಕೇಳೋಕೂ ನೋಡೋಕಲ್ಲಾ! ನಮ್ಮ ಹಾಳಾದ ಹಣೇಲಿ ಅದೇನ್ ಬರಿದ್ದಾದು? ಆ ಭಗವಂತ ಯಾಕಾರು ನಮ್ ಹುಟ್ಟುಸ್ಟಾ? ನಮ್ಮ ಸಾನ್ನಾರೂ ಕೊಡಬಾರ?” ತಲಗೊಂದು ಎಂದು ಮಾತಾಡ್ತ ಕೂತಿರಬೇಕಿರುವಾಗ,

ಆ ಕಡಾ ಐದ್ ಜನ, ಈ ಕಡಾ ಐದ್ ಜನಾ, ಹಿಂದೈದ್ ಜನ ನಡುಮಧ್ಯಾ ಕುಸುಮಾಳ ಅಪ್ಪಾಜಿಯು ಮಾತಾಡ್ಕ, ಊರೊಳಕ್ಕೆ ಕಾಲಿಟ್ಟರು.

ಈ ಕಲಿಗಾಲದ ಜನಕ್ಕೆಲ್ಲ

ವೇಳ ಅವೇಳೆ ಅಂಬುದಿಲ್ಲದೆ,

👉 ಮುಂದಿನ ಭಾಗ ವೀಕ್ಷಿಸಿ 🙏
logoblog
Previous
« Prev Post

No comments:

Post a Comment