🇰 🇵 🇸 🇨 🇻 🇦 🇳 🇮
Content : Information
⤇Information Language : Kannada
⤇State or Central Information:State
⤇Which Department : General
⤇Place : Karnataka
⤇Image available :Yes
⤇Information Editable Text:No
⤇Published Date :21/02/2022
⤇Content Format : PDF/JPJ
⤇Information Size : 95kb
⤇Pages : 01
⤇Scanned Copy : Yes
⤇Editable Text : NO
⤇Password Protected : NO
⤇Download Link : Yes
⤇Copy Text : NO
⤇Print Enable : Yes
⤇Quality : High
⤇Subject Size Reduced :NO
⤇Password : NO
⤇Cost : Free
⤇For Personal Use Only
⤇Plants trees,Save life's..!!!
ನಿಮ್ಮ ಚರ್ಮವನ್ನು ಸೂರ್ಯನಿಂದ ಹೇಗೆ ರಕ್ಷಿಸುವುದು?
How to protect your skin from the Sun
👉 ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಲà²್ಯವಿರುವ ಕಾರಣ ಸೂರ್ಯನ ಬಿಸಿಲು ದೇಹಕ್ಕೆ ಉತ್ತಮವಾದರೂ ಬೆಳಗಿನ ಹಾಗೂ ಸಂಜೆಯ ಬಿಸಿಲು ಶ್ರೇಷ್ಠ.
👉 Vitamin D is available in the sun's rays.It's good good to your health.
👉 ಸನ್ ಸ್ಕ್ರೀನ್ ಬಳಸುವುದರಿಂದ ಬಿಸಲಿನಿಂದ ರಕ್ಷಣೆ ದೊರೆಯಬಹುದು ಆದರೆ ಕೆಮಿಕಲ್ಸ್ ಕ್ರೀಮ್ ನಿಮ್ಮ ಚರ್ಮಕ್ಕೆ ತೊಂದರೆ ಕೊಡಬಹುದು .ಯಾವುದಕ್ಕೂ ಚರ್ಮರೋಗ ತಜ್ಞರ ಸಲಹೆಯಂತೆ ನಡೆಯುವುದು ಉತ್ತಮ.
👉 Sunscreen can protect against sunburn, but chemicals can also irritate your skin.
👉 ಇದು ಕೆಲವರಿಗೆ ಅಸಹ್ಯ ಅನಿಸಿದರೂ ಸತ್ಯ .ಗೋವಿನ ಸಗಣಿಯಿಂದ ಮಾಡಿದ ಸೋಪ್ ಬಳಸುವುದರಿಂದ ನಿಮ್ಮ ಚರ್ಮಕ್ಕೆ ಯಾವುದೇ ಹಾನಿಯಾಗದಂತೆ ತಡೆಯುವುದಲ್ಲದೇ ನಿಮ್ಮ ಬಿಸಿಲಿನ ತಾಪದಿಂದ ಕಾಪಾಡುತ್ತದೆ.ಕನೇರಿ ಮಠದ ಶ್ರೀಗಳ ಪ್ರಕಾರ ಸೂರ್ಯನ ಕಿರಣಗಳಿಂದ ಉಂಟಾಗುವ ಎಲ್ಲ ಸಮಸ್ಯೆಗೆ ಗೋವಿನ ಸಗಣಿಯಿಂದ ನಿರ್ಮಿತವಾದ ಸೋಪ್ ನ್ನು ಬಳಸುವುದು ರಾಮಬಾಣವಿದ್ದಂತೆ.ಮನೆಯ ಗೋಡೆಗಳಿಗೆ ಸಗಣಿಯಿಂದ ಸಾರಿಸಿದರೆ ಅದು ಸದಾ ತಂಪಾಗಿರುತ್ತದೆ ಅದೇ ಪ್ರಕಾರ ಶುದ್ಧ ದೇಸಿ ಆಕಳಿನ ಸಗಣಿಯಿಂದ ತಯಾರಿಸಿದ ಸೋಪ್ ಬಳಸಿದರೆ ನಮ್ಮ ದೇಹಕ್ಕೆ ರಕ್ಷಣೆ ಸಿಗುತ್ತದೆ.
ಗೋವಿನ ಸಗಣಿಯಿಂದ ಮಾಡಿದ ಸೋಪ್ ಯಾವುವು? ಎಲ್ಲಿ ಸಿಗುತ್ತವೆ ?
ReplyDeleteಇಂತಹ ಸೋಪು ಎಲ್ಲಿ ಸಿಗುತ್ತದೆ?
ReplyDelete