ವಿದ್ಯಾರ್ಥಿಗಳಿಗೆ ಸೂಚನೆಗಳು :
2. ಪ್ರತಿ ಪ್ರಶ್ನೆಗೆ A, B, C.D. ಎಂಬುದಾಗಿ 4 ಆಯ್ಕೆಯ ಉತ್ತರಗಳನ್ನು ನೀಡಲಾಗಿರುತ್ತದೆ. ಸರಿಯಾದ ಒಂದು ಉತ್ತರಕ್ಕೆ ಮಾತ್ರ ಓ.ಎಂ.ಆರ್.ನಲ್ಲಿ ನೀಲಿ ಅಥವಾ ಕಪ್ಪು ಬಾಲ್‌ಪಾಯಿಂಟ್ ಪೆನ್ನಿನಿಂದ ಶೇಡ್ ಮಾಡುವುದು. ಸರಿಯಾದ ಉತ್ತರಕ್ಕೆ ಶೇಡ್ ಮಾಡುವ ವಿಧಾನಕ್ಕೆ ಒಂದು ಉದಾಹರಣೆ : 2ನೇ ಪ್ರಶ್ನೆಗೆ 8 ಸರಿ ಉತ್ತರವಾಗಿದ್ದಲ್ಲಿ
3. ಹೀಗೆ ರೇಡ್ ಮಾಡುವುದು. 2. (A
4. ಹೀಗೆ ಗುರುತು ಮಾಡಬಾರದು. [
2. 0000 30000
5. ಒಂದು ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರಗಳಿಗೆ ಶೇಡ್ ಮಾಡಬಾರದು,
6. ಓ.ಎಂ.ಆರ್.ನಲ್ಲಿ ಯಾವುದೇ ಚಿತ್ತು, ಕಾಟುಗಳನ್ನು ಮಾಡಬಾರದು ಹಾಗೂ ಹರಿಯದಂತೆ, ಮಡಚಿದಂತೆ, ಜಾಗತ ವಹಿಸುವುದು.
7. ಓಎಂ.ಆರ್.ನಲ್ಲಿ ಸಂಬಂಧಿಸಿದ ಮಾಹಿತಿಗಳನ್ನು ತಪ್ಪದೇ ನಮೂದಿಸುವುದು. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುವುದಿಲ್ಲ. ಆದ್ದರಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ,
1) ಕನ್ನಡ
1) 'ಹುತ್ತರಿ ಹಾಡು' ಈ ಪದ್ಯವನ್ನು ರಚಿಸಿರುವ ಕವಿ :
೩) ಸಿದ್ದಯ್ಯ ಪುರಾಣಿಕ B) ಪಂಜೆ ಮಂಗೇಶರಾವ್
C) ಚಂದ್ರಶೇಖರ ಕಂಬಾರ
2) ನದಿಗಳು ಶುದ್ಧವಾಗಿ ಹರಿಯುವಂತಾಗಲು ನಾವು ಮಾಡಬೇಕಾದ ಕರ್ತವ್ಯ :
A) ಮಲಿನ ವಸ್ತುಗಳು ನದಿಗಳಿಗೆ ಸೇರದಂತೆ ನೋಡಿಕೊಳ್ಳುವುದು B) ನದಿಗಳ ದಂಡೆಗಳಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವುದು
C) ಅಶುದ್ಧ ನೀರನ್ನು ಶುದ್ದೀಕರಿಸದೇ ನದಿಗಳಿಗೆ ಬಿಡುವುದು D) ನದಿ ಬಯಲಿನಲ್ಲಿ ನಗರಗಳನ್ನು ನಿರ್ಮಿಸುವುದು.
03) ಬೆಲ್ಲದಲ್ಲಿ ಬೇವು ಇಟ್ಟರೆ ಬೇವಿನ ವಿಷವು :
A) ಇಲ್ಲವಾಗುವುದು B) ಹೆಚ್ಚಾಗುವುದು C) ಬದಲಾಗದು
D) ಕಡಿಮೆಯಾಗುವುದು
04)ಇವರು ನಮ್ಮ ಊರಿನ ಗೌಡತಿ, ಅಡಿಗೆರೆ ಎಳೆದ ಪದವನ್ನು ಮಲ್ಲಿಂಗಕ್ಕೆ ಬದಲಿಸಿದಾಗ :
A) ಗೌಡ
B) .ಗೌಡತಿಯರು
C) ಯಜಮಾನರು
D) ದೂರಸಾನಿ
5) 'ಆ' ಪಟ್ಟಿಯಲ್ಲಿರುವ ಸಂಧಿಗಳಿಗೆ ಅನುಗುಣವಾಗಿ 'ಬ' ಪಟ್ಟಿಯಲ್ಲಿರುವ ಪದಗಳನ್ನು ಹೊಂದಿಸಿ ಬರೆಯಿರಿ :
i ಗುಣ ಸಂಧಿ ಆ) ಕುಡುಗೋಲು
ii ಆಗಮನ ಸಂಧಿ ಇ) ದೇವೇಂದ್ರ
iii ಲೋಪಸಂಧಿ ಈ) ಊರಲ್ಲಿ
iv ಅದೇಶಸಂಧಿ ಉ) .ರವೀಂದ್ರ
ಅ) ಮೊಟ್ಟೆಯಿಡು
ಉತ್ತರಗಳು :
i, ii, hat m . iv
C) t, infty, infty, infty, 9
W ಆದೇಶ ಸಂಧಿ
ಈ) ಊರಲ್ಲಿ ಉ) .ರವೀಂದ್ರ
D) s. e.
ಮರಗಿಡಗಳು ನಮ್ಮ ಜೀವನದ ಆಧಾರ, ಅವುಗಳಿಂದ ಜೀವಜಗತ್ತಿಗೆ ಅತ್ಯವಶ್ಯಕವಾದ ಆಮ್ಲಜನಕ ದೊರೆಯುತ್ತದೆ.
ಈ ವಾಕ್ಯಗಳು ಸೂಚಿಸುವ ಅರ್ಥ :
A) ನಾವು ಪರಿಸರವನ್ನು ಸಂರಕ್ಷಿಸಬೇಕು
C) ನಾವು ಪರಿಸರವನ್ನು ನಾಶ ಮಾಡಬೇಕು,
B) ನಾವು ಪರಿಸರವನ್ನು ಮಲಿನಗೊಳಿಸಬೇಕು. D) ನಾವು ಮರಗಳನ್ನು ಕಡಿಯಬೇಕು.
ಸಂಪೂರ್ಣ ಪ್ರಶ್ನೆ ಪತ್ರಿಕೆ ನೋಡಲು ಕೆಳಗಿನ ಲಿಂಕ್ ಒತ್ತಿ
👇 👇 👇 👇 👇 👇 👇 👇 👇 👇 👇 👇 👇
answer paper
No comments:
Post a Comment