ನೇಮಕಾತಿ ಅಧಿಸೂಚನೆ.
ವಿಷಯ:-22ನೇ ಸಾಲಿನಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿಗಳ) (Graduate Primary Teacher for Class 6 to 8)ವೃಂದದ ಹುದ್ದೆಗಳನ್ನು ನೇರ ನೇಮಕಾತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ
ಪರೀಕ್ಷೆಯ ಮೂಲಕ ಭರ್ತಿ ಮಾಡುವ ಬಗ್ಗೆ. 1] ಸರ್ಕಾರದ ಪತ್ರ ಸಂಖ್ಯೆ: ಇಪಿ 89 ಪಿಬಿಎಸ್ 2021, ದಿನಾಂಕ: 03.02.2022
2) ಸರ್ಕಾರದ ಅಧಿಸೂಚನೆ ಇ.ಪಿ. 89 ಪಿಬಿಎಸ್ 202! (ಭಾಗ-1) 5:22-02-2022
3] ಸರ್ಕಾರದ ಅಧಿಸೂಚನೆ ಸಂಖ್ಯೆ ಇಪಿ i), ಪಿಬಿಎಸ್ 2022 ಬೆಂಗಳೂರು ದಿ: 0803,2022
4] ಸರ್ಕಾರಿ ಆದೇಶ ಸಂಖ್ಯೆ: ಇಪಿ 100, ಪಿಬಿಎಸ್ 2022 ಬೆಂಗಳೂರು ದಿನಾಂಕ: 08.03.2022 5] ಸರ್ಕರದ ಆದೇಶ ಸಂಖ್ಯೆ: ಇಪಿ 148 ಪಿಬಿಎಸ್ 2022 ಬೆಂಗಳೂರು, ದಿನಾಂಕ:17,03.2022
6] ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 179 ಸೇನೆನಿ 2020 ಬೆಂಗಳೂರು ದಿನಾಂಕ:06.07.2021
7] ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 179 ಸೆನೆನಿ 2020, ಬೆಂಗಳೂರು, ದಿನಾಂಕ: 14.07.2021
8], ಸರ್ಕಾರದ ಅಧಿಸೂಚನೆ ಸಂ :ಇಡಿ ಪಿಬಿಎಸ್ 2014 ದಿನಾಂಕ :10,05,2017
9] ಸರ್ಕಾರದ ಆದೇಶ ಸಂಖ್ಯೆ ಇಡಿ 503 ಪಿಬಿಎಸ್ 2014 ದಿನಾಂಕ: 07.08.2017
10] ಸರ್ಕಾರದ ಆದೇಶ ಸಂಖ್ಯೆ:ಇಪಿ 130 ಪಿಬಿಎಸ್ 2022 ಬೆಂಗಳೂರು, ದಿ: 07.03.2012
II] ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 3 ಸಹಿಮ 2015 ಬೆಂಗಳೂರು,ದಿನಾಂಕ: 03.10.2015
12] ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 149 ಎಸ್‌ಆರ್‌ಆರ್ 2020 ಬೆಂಗಳೂರು, ದಿನಾಂಕ: 25.09.2020
13] ಸರ್ಕಾರಿ ಆದೇಶ ಸಂ: ಸಿಆಸುಇ 8 ಸಹಿಮ 1995 ದಿನಾಂಕ: 20.06.1995,
14] ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 97 ಸೆನೇನಿ 2000 ದಿನಾಂಕ: 22.01.2002
15] ಸರ್ಕಾರಿ ಆದೇಶ ಸಂ: ಸಿಆಸುಇ 3 ಸೇನೇನಿ 2007 ದಿನಾಂಕ: 04,01 2008,
16] ಸರ್ಕಾರಿ ಆದೇಶ ಸಂ. ಸಿಆಸುಇ 5) ಎಸ್‌ಆರ್‌ಆರ್ 2007 ದಿನಾಂಕ: 26,07.2011.
17] ಸರ್ಕಾರಿ ಆದೇಶ ಸಂ. ಸಿಆಸುಇ 54 ಎಸ್‌ಆರ್‌ಆರ್ 2012 ದಿನಾಂಕ: 04,08,2012,
18] ಸರ್ಕಾರಿ ಆದೇಶ ಸಂ: ಮಮಇ 176 ಪಿಹೆಚ್‌ಪಿ 2010, ದಿನಾಂಕ: 21.12.2012
19] ಸರ್ಕಾರಿ ಆದೇಶ ಸಂ: ಇಡಿ
2012 Grade 800: 21.01.2013.
20] ಸರ್ಕಾರಿ ಆದೇಶ ಸಂ : ಸಿಆಸುಇ 43 ಹೆಚ್‌ಕೆಸಿ 2013 ದಿನಾಂಕ: 29.01.2014
21] ಸರ್ಕಾರದ ಆದೇಶ ಇಡಿ 300 ಪಿಬಿಎಸ್ 2017(2) ದಿನಾಂಕ: 22.08,2017,
(0)
22] ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 23 ಎಸ್‌ಆರ್‌ಆರ್ 99,ದಿನಾಂಕ 23.11.20),
23] ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 272 ಸೇನೆನಿ 2013 ದಿನಾಂಕ:11/02/2021 24] ಸರ್ಕಾರದ ಅಧಿಸೂಚನೆ ಇ.ಪಿ. 89 ಪಿಬಿಎಸ್ 2021 (ಭಾಗ-1) ಸೇರ್ಪಡೆ ದಿ:17-03-2022
25] ಆಯುಕ್ತರು.ಸಾ.ಶಿ.ಇ. ಜ್ಞಾಪನ ಪತ್ರ ಸಂಖ್ಯೆ ಸಿ3(1)ಪ್ರಾಶಿ ಖಾ.ಹ.ಭ.ಅನು 1/21-22(ಭಾಗ) ದಿ:17.03.2022
ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ)
ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಂದರೆ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು [ಸಾರ್ವಜನಿಕ ಶಿಕ್ಷಣ ಇಲಾಖೆ] [ನೇಮಕಾತಿ) (ವಿಶೇಷ) ನಿಯಮಗಳು - 2022 ಸಂಇಪಿ 89 ಪಿಬಿಎಸ್ 2021(ಭಾಗ-1) ದಿನಾಂಕ:22-02-2022 ರ ನಿಯಮಗಳನ್ವಯ ಆಯ್ಕೆ ಮಾಡಲು ಈ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನ ಅಂದರೆ ದಿನಾಂಕ:22/04/2022ಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳಿಂದ ನಿಗದಿಪಡಿಸಿರುವ ಅರ್ಜಿ ನಮೂನೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಇತರೆ ಬೇರೆ ಯಾವುದೇ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಸಂಪೂರ್ಣ ಮಾಹಿತಿಯ ಪಿಡಿಎಫ್ ಫೈಲ್ ನೋಡಲು ಕೆಳಗಿನ ಲಿಂಕ್ ಒತ್ತಿ
👇 👇 👇 👇 👇 👇 👇 👇 👇 👇 👇
No comments:
Post a Comment