ಪರಿಷ್ಕೃತ ಕೀ-ಉತ್ತರಗಳ ಪ್ರಕಟಣೆ
ಆಯೋಗವು ದಿನಾಂಕ:05-12-2021 ರಂದು ನಡೆಸಿದ ವಿವಿಧ ಗ್ರೂಪ್-ಸಿ ತಾಂತ್ರಿಕೇತರ (ಪದವಿ ಮಟ್ಟದ) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ (ಪತ್ರಿಕೆ-1) (ವಿಷಯ ಸಂಕೇತ-471) ಮತ್ತು ಸಂವಹನ ಪತ್ರಿಕೆ (ಪತ್ರಿಕೆ-2) (ವಿಷಯ ಸಂಕೇತ-472) ಗಳ ಕೀ-ಉತ್ತರಗಳನ್ನು ದಿನಾಂಕ:24-12-2021 ರಂದು ಪ್ರಕಟಿಸಿ, ಅಭ್ಯರ್ಥಿಗಳು ಕೀ-ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ:31-12-2021 ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು.
ಅದರಂತೆ, ಸಾಮಾನ್ಯ ಜ್ಞಾನ (ಪತ್ರಿಕೆ-1) (ವಿಷಯ ಸಂಕೇತ-471) ಮತ್ತು ಸಂವಹನ ಪತ್ರಿಕೆ (ಪತ್ರಿಕೆ-2) (ವಿಷಯ ಸಂಕೇತ-472) ಗಳಿಗೆ ಸಂಬಂಧಿಸಿದಂತೆ ಅಂತಿಮವಾಗಿ ಪರಿಷ್ಕರಿಸುತ್ತಿರುವ ಕೀ-ಉತ್ತರಗಳ ವಿವರಗಳು ಈ ಕೆಳಗಿನಂತಿದೆ:
For Official File plz Click Below
ಅಧಿಕೃತ ಕೀ ಉತ್ತರಗಳ ಪಿಡಿಎಫ್ ಫೈಲ್ ನೋಡಲು ಕೆಳಗಿನ ಲಿಂಕ್ ಒತ್ತಿ
👇 👇 👇 👇 👇 👇 👇 👇 👇 👇 👇 👇
No comments:
Post a Comment