🌐 ಕರ್ನಾಟಕ ಲೋಕಸೇವಾ ಆಯೋಗದ ಗ್ರೂಪ್ ಬಿ ಹುದ್ದೆಗಳ ನೇಮಕಾತಿ
6. ನೇಮಕಾತಿ ವಿಧಾನ
a) ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ)(ಸಾಮಾನ) ನಿಯಮಗಳು 2021ರ ನಿಯಮ 5 ರಲಿನ ಕ್ರಮ ಸಂಖ್ಯೆ (ಸಿ)ರ ಪ್ರಕಾರ ನಡೆಸಲಾದ ಅರ್ಹತಾ ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ (On the Basis of the percentage of marks secured in qualifying Examination and interview conducted) news abo ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುವುದು,
b) ಭಾಷಾಂತರ ನಿರ್ದೇಶನಾಲಯದಲ್ಲಿನ ಭಾಷಾಂತರಕಾರರು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ b*theta_{m} ನಗರ ಯೋಜಕರು ಹುದ್ದೆಗಳನ್ನು ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ)(ಸಾಮಾನ್ಯ) ನಿಯಮಗಳು 2021ರ ನಿಯಮ 5 ರಿಲಿನ ಕ್ರಮ ಸಂಖ್ಯೆ (ಇ)ರ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ (On the Basis of the percentage of marks secured in Competitive Examination and interview conducted) ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುವುದು,
6.1. B co a ( ಕನ್ನಡ ಭಾಷಾ ಪರೀಕ್ಷೆ:
ಸದರಿ ಅಧಿಸೂಚನೆಯಲ್ಲಿನ ಎಲ್ಲಾ ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ) ನಿಯಮಗಳು 2021ರ ನಿಯಮ ಉಪ ನಿಯಮ-7 ರಲ್ಲಿ ನಿರ್ದಿಷ್ಟಪಡಿಸಲಾದಂತೆ, ಯಾರೇ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯದ ಹೊರತು ಆಯ್ಕೆಗೆ ಅರ್ಹರಾಗುವುದಿಲ್ಲ. ಈ ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿದ್ದು, ಅಭ್ಯರ್ಥಿಯು ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪ್ರಶ್ನೆ ಪತ್ರಿಕೆಯನ್ನು ಎಸ್.ಎಸ್.ಎಲ್.ಸಿ. ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗುವುದು.
6.2 ಸ್ಪರ್ಧಾತ್ಮಕ ಪರೀಕ್ಷಾ ವಿಧಾನ: (ಭಾಷಾಂತರ ನಿರ್ದೇಶನಾಲಯದಲ್ಲಿನ ಭಾಷಾಂತರಕಾರರು ಹಾಗೂ
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ನಗರ ಯೋಜಕರು ಹುದ್ದೆಗಳಿಗೆ)
ಭಾಷಾಂತರ ನಿರ್ದೇಶನಾಲಯದಲ್ಲಿನ ಭಾಷಾಂತರಕಾರರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ
ನಿರ್ದಿಷ್ಟ ಪತ್ರಿಕೆ ಪಠ್ಯಕ್ರಮ
(ii) ಪತ್ರಿಕೆ-2:- ನಿರ್ದಿಷ್ಟ ಪತ್ರಿಕೆ:
ಭಾಗ-1 : ಭಾಷಾಜ್ಞಾನ
ಘಟಕ-1 :
1.
2.
ಕನ್ನಡ ಭಾಷಾಜ್ಞಾನ
ಕನ್ನಡ ಭಾಷೆಯ ನುಡಿಗಟ್ಟುಗಳು ಮತ್ತು ಪದಗುಚ್ಛಗಳನ್ನು ಕುರಿತ ಜ್ಞಾನ
ಕನ್ನಡ ಭಾಷೆಯ ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಗಳನ್ನು ಕುರಿತ ಜ್ಞಾನ
3. ಕನ್ನಡ ಭಾಷೆಯ ಬಳಕೆ ಮತ್ತು ಪ್ರಯೋಗದಲ್ಲಿ ಕಂಡುಬರುವ ಸಾಮಾನ ತಪ್ಪುಗಳನ್ನು ಕುರಿತ ಜ್ಞಾನ
4. ಕನ್ನಡ ಭಾಷೆಯ ಬಳಕೆಯಲ್ಲಿ ಕಂಡು ಬರುತ್ತಿರುವ ಹೊಸ ಪ್ರವೃತ್ತಿಗಳು ಮತ್ತು ಪ್ರಯೋಗ ಶೀಲತೆಗಳನ್ನು ಕುರಿತ
5. ಕನ್ನಡದ ಆಡಳಿತ ಪಾರಿಭಾಷಿಕ ಪದಗಳ ಕುರಿತ ಜ್ಞಾನ
6. ಕನ್ನಡದ ಕಾನೂನು ಪಾರಿಭಾಷಿಕ ಪದಗಳನ್ನು ಕುರಿತ ಜ್ಞಾನ
ಘಟಕ-II : ಕನ್ನಡ ಭಾಷಾಜ್ಞಾನ
1.
ಇಂಗ್ಲಿಷ್ ಭಾಷೆಯ ನುಡಿಗಟ್ಟುಗಳು ಮತ್ತು ಪದಗುಚ್ಛಗಳನ್ನು ಕುರಿತ ಜ್ಞಾನ
2. ಇಂಗ್ಲಿಷ್ ಭಾಷೆಯ ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಗಳನ್ನು ಕುರಿತ ಜ್ಞಾನ
3.
ಇಂಗ್ಲಿಷ್ ಭಾಷೆಯ ಬಳಕೆ ಮತ್ತು ಪ್ರಯೋಗದಲ್ಲಿ ಕಂಡುಬರುವ ಸಾಮಾನ್ಯ ತಪ್ಪುಗಳನ್ನು ಕುರಿತ ಜ್ಞಾನ
4. ಇಂಗ್ಲಿಷ್ ಭಾಷೆಯ ಬಳಕೆಯಲ್ಲಿ ಕಂಡು ಬರುತ್ತಿರುವ ಹೊಸ ಪ್ರವೃತ್ತಿಗಳು ಮತ್ತು ಪ್ರಯೋಗ ಶೀಲತೆಗಳನ್ನು ಕುರಿತು
ಸರ್ಕಾರದ ಪಿಡಿಎಫ್ ಫೈಲ್ ಗಾಗಿ ಕೆಳಗಿನ ಲಿಂಕ್ ಒತ್ತಿ
👇 👇 👇 👇 👇 👇 👇 👇 👇👇
No comments:
Post a Comment