Kpscvani

educational ,employment ,health,sports,political news and other information


Tuesday, May 10, 2022

Yadagiri V A Selection List

  shekharagouda       Tuesday, May 10, 2022
                               ಪ್ರಕಟಣೆ

ಯಾದಗಿರಿ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ 27 ಸ್ಥಳೀಯ ವೃಂದ (ಕಲ್ಯಾಣ ಕರ್ನಾಟಕ)

ಮೀಸಲಿಸಿದ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆನ್‌ಲೈನ್ ಮೂಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ನಿಗದಿತ ಅವಧಿಯೊಳಗಾಗಿ ಸಲ್ಲಿಸಲಾದ ಅರ್ಜಿಗಳನ್ನು ಪಡೆದಿರುವ ಅಂಕಗಳ ಜೇಷ್ಟತೆಯ ಮೇರೆಗೆ ನಿಯಾಮಾನುಸಾರ ಪರಿಶೀಲಿಸಿ ದಿನಾಂಕ:09-05-2022 ರಂದು 1:5 ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ https://yadgir.nic.in/ ನಲ್ಲಿ ಪ್ರಕಟಿಸಲಾಗುವುದು. ಸದರಿ ತಾತ್ಕಾಲಿಕ ಪರಿಶೀಲನಾ ಪಟ್ಟಿಗೆ ಅಕ್ಷೇಪಣೆಗಳನ್ನು ಈ ಇ-ಮೇಲ್ ಕೊನೆಯ

ಕಾರ್ಯಾಲಯದ

ಸಿಬ್ಬಂದಿ ಸಂಕಲನಕ್ಕೆ ನೇರವಾಗಿ ಅಥವಾ

estdcofficevadgir@gmail.com

ಮೂಲಕ ಸಲ್ಲಿಸಲು

ದಿನಾಂಕ:16-05-2022

ದಿನಾಂಕವಾಗಿದೆ.

         👇 👇 👇 👇  👇 👇 👇 👇 👇 👇
             CLICK HERE FOR PDF FILE
logoblog

No comments:

Post a Comment